ಅಕ್ಷರ ದಾಸೋಹ-ಬೆಳಗಾವಿ ದರ್ಪಣ ಮಾಸ ಪತ್ರಿಕೆ

Posted by: Babu Nejakar, 24 Nov, 2021
₹ 5,000
Ad Detail
  • AD ID 9950627
  • Locality Belgaum, Karnataka
  • Ad Type Offering
  • Posted by Individual

ಬೆಳಗಾವಿ ದರ್ಪಣ ಮಾಸ ಪತ್ರಿಕೆಯು ಒಂದು ಯಶಸ್ಸಿನ ಮಾರ್ಗದರ್ಶಕ ಆಗಿದೆ. ಇಲ್ಲಿನ ಲೇಖನಗಳು ಯಶಸ್ಸಿನ ಕೌಶಲ್ಯಗಳು ಮತ್ತು ರಹಷ್ಯಗಳನ್ನು ಹೊತ್ತು ತರುತ್ತಿದ್ದು ಓದುಗರನ್ನು ಅದರಲ್ಲೂ ಯುವಕರಲ್ಲಿ ಯಶಸ್ಸಿನ ಮನೋಭಾವನೆ ಬೆಳೆಸುವುದು ಮುಖ್ಯ ಉದ್ದೇಶವಾಗಿದೆ.ಅದಕ್ಕಾಗಿ ನಾವು ಈ ಪತ್ರಿಕೆಯನ್ನು ಗ್ರಂಥಾಲಯಗಳಿಗೆ ಪೂರೈಸಲು ನಿರ್ಧರಿಸಿದ್ದು, ಅದಕ್ಕಾಗಿ ದಾನಿಗಳನ್ನು ಹುಡುಕುತ್ತಿದ್ದೇವೆ. ನೀವು ಈ ಪತ್ರಿಕೆಯನ್ನು ಗ್ರಂಥಾಲಯಗಳಿಗೆ ದಾನವಾಗಿ ನೀಡಬಹುದು. ನಾವು ಇಲ್ಲಿ ಪ್ರಸ್ತಾಪಿಸಿದ ಹಣ ಒಂದು ಉದಾಹರಣೆ ಅಷ್ಟೇ ನೀವು ನಿಮ್ಮ ಇಷ್ಟದಂತೆ 1 ಗ್ರಂಥಾಲಯದಿಂದ ಹಿಡಿದು 1000+ ಗ್ರಂಥಾಲಯಗಳವರೆಗೆ ಎಷ್ಟು ಬೇಕಾದರೂ ಆಯ್ಕೆ ಮಾಡಬಹುದು. ವಿದ್ಯಾ ದಾನ ಮಹಾ ದಾನವಾಗಿದೆ. ಪ್ರತಿ ಸಂಚಾಕೆಯಲ್ಲಿ ದಾನಿಗಳ ಹೆಸರನ್ನು ಮತ್ತು ದಾನ ಮಾಡಿದ ಗ್ರಂಥಾಲಯಗಳ ಸಂಖ್ಯೆಯನ್ನು ಮುಡ್ರಿಸಲಾಗುತ್ತದೆ ಮತ್ತು ಎಲ್ಲ ದಾನಿಗಳಿಗೆ ಪ್ರತಿತಿಂಗಳು ಪತ್ರಿಕೆಯನ್ನು ಕಳುಹಿಸಲಾಗುತ್ತದೆ.ನಮ್ಮನ್ನು 9902424309 ಇಲ್ಲಿ ಸಂಪರ್ಕಿಸಬಹುದು. ಧನ್ಯವಾದಗಳು.

Email this Advertiser

* Name :
* Email :
Mobile :
* Message :
 
 

Contact Detail

Babu Nejakar
Anjaneya Nagar Belagavi, Belgaum,
Karnataka
Safety tips for Buyers
  • Make the payment only after you receive the item.
  • Always meet the seller at a safe location.
  • Do not pay until you have verified the item.
Read more

Share on :